Hubballi: ಚಾಕು ಇರಿತಕ್ಕೊಳಗಾಗಿದ್ದ ಓರ್ವ ಸಾವು: 6ಜನ ಅರೆಸ್ಟ್!

ಹುಬ್ಬಳ್ಳಿ: ಇಲ್ಲಿಯ ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್ ಬಳಿ ಚಾಕು ಇರಿತಕ್ಕೊಳಗಾಗಿದ್ದ ಇಬ್ಬರಲ್ಲಿ ಒಬ್ಬ ಯುವಕ ಕೆಎಂಸಿಆರ್‌ಐನಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಹುಬ್ಬಳ್ಳಿ: ಕನ್ನಡ ಕುಟೀರ ಕಚೇರಿಯಲ್ಲಿ ನೂತನ ವರ್ಷದ ಕನ್ನಡ ಕ್ಯಾಲೆಂಡರ್ ಬಿಡುಗಡೆ! ಸಮೀರ್ ಶೇಖ್ (18) ಮೃತ ಯುವಕ. ಡಿ. 30ರಂದು ಸಮೀರ್ ಶೇಖ್ ಹಾಗೂ ಅವರ ಚಿಕ್ಕಪ್ಪ ಜಾವೇದ್ ಶೇಖ್ ಎಂಬುವವರಿಗೆ ಮುಜಾಮಿಲ್ ಎಂಬಾತ ಚಾಕುವಿನಿಂದ ಇರಿದಿದ್ದ. ಗಾಯಗೊಂಡಿದ್ದ ಇಬ್ಬರಿಗೆ ಕೆಎಂಸಿಆರ್‌ಐಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸಮೀ‌ರ್ ಮೃತಪಟ್ಟಿದ್ದಾನೆ. ಹಳೇ … Continue reading Hubballi: ಚಾಕು ಇರಿತಕ್ಕೊಳಗಾಗಿದ್ದ ಓರ್ವ ಸಾವು: 6ಜನ ಅರೆಸ್ಟ್!