ಬೆಂಗಳೂರಲ್ಲಿ ಈ ವಿಷಯಕ್ಕೆ ಸಿಗ್ನಲ್‌ ಜಂಪ್‌ ಮಾಡಬಹುದು: ಯಾವುದಂತೀರಾ?

ಬೆಂಗಳೂರು: ಕೆಲವು ಸಂದರ್ಭಗಳಲ್ಲಿ ಸಿಗ್ನಲ್ ಜಂಪ್ ಮಾಡಿ ಅದಕ್ಕೆ ದಂಡ ಪಾವತಿಸುವಂತೆ ಚಲನ್ ಬಂದರೆ ಏನು ಮಾಡಬೇಕು ಎಂದೂ ಬೆಂಗಳೂರು ಸಂಚಾರಿ ಪೊಲೀಸರೇ ಸಲಹೆ ನೀಡಿದ್ದಾರೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಜತೆಗೆ, ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಹೊರಡಿಸಿದ ಚಲನ್‌ಗಳನ್ನು ಈಗ ರದ್ದುಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ ಮೆಟ್ರೋ ಬಳಿಕ ಮಾಲ್‌ʼನಲ್ಲೂ ರೈತರಿಗೆ ಅವಮಾನ: ಪಂಚೆ ಧರಿಸಿ ಬಂದಿದ್ದಕ್ಕೆ ಒಳಗೆ ಬಿಡದ ಸಿಬ್ಬಂದಿ! ಈ … Continue reading ಬೆಂಗಳೂರಲ್ಲಿ ಈ ವಿಷಯಕ್ಕೆ ಸಿಗ್ನಲ್‌ ಜಂಪ್‌ ಮಾಡಬಹುದು: ಯಾವುದಂತೀರಾ?