ಕಡಲೆಕಾಯಿ ಪರಿಷೆಯಿಂದ ಖುಷಿಯಲ್ಲಿದ್ದ ಸಿಟಿ ಮಂದಿಗೆ ಶಾಕ್: ಕಮಿಷನರ್ ಮೊರೆ ಹೋದ ಬಸವನಗುಡಿ ನಿವಾಸಿಗಳು! ಕಾರಣ?

ಬೆಂಗಳೂರು:- ಪ್ರತಿ ವರ್ಷದಂತೆ ಈ ವರ್ಷವೂ ಕಡಲೆಕಾಯಿ ಪರಿಷೆ ಬಸವನಗುಡಿಯಲ್ಲಿ ಆಯೋಜನೆ ಮಾಡಲಾಗಿದ್ದು, ಇದು ಒಂದು ಕಡೆ ಸಿಟಿ ಮಂದಿಗೆ ಖುಷಿ ಕೊಟ್ರೆ, ಬಸವನಗುಡಿ ನೀವಾಸಿಗಳಿಗೆ ತೀವ್ರ ಸಂಕಷ್ಟಪಡುವಂತಾಗಿದೆ. ಪ್ರೀತಿಸಿ ಮದುವೆ: ಮಹಿಳಾ ಕಾನ್‌ಸ್ಟೆಬಲ್ ಕೊಲೆಗೈದ ತಮ್ಮ! ಸಿಟಿ ಜನ ಏನೋ ಪರಿಷೆ ಏಂಜಾಯ್ ಮಾಡ್ತಾರೆ, ಆದರೆ ಬಸವನಗುಡಿ ನಿವಾಸಿಗಳು ಮಾತ್ರ ಸಿಕ್ಕಾಪಟ್ಟೆ ತೊಂದರೆ ಅನುಭವಿಸ್ತಿದ್ದಾರೆ. ದಯವಿಟ್ಟು ಪರಿಷೆ ಮಾಡಿ, ಆದರೆ ಮೂರೇ ದಿನಕ್ಕೆ ಪರಿಷೆ ಸೀಮಿತಗೊಳಿಸಿ ಅಂತ ಇದೀಗ ಹೆರಿಟೇಜ್ ಬಸವನಗುಡಿ ರೆಸಿಡೆಂಟ್ಸ್ ವೆಲ್ಫೇರ್ ಫೋರಂ … Continue reading ಕಡಲೆಕಾಯಿ ಪರಿಷೆಯಿಂದ ಖುಷಿಯಲ್ಲಿದ್ದ ಸಿಟಿ ಮಂದಿಗೆ ಶಾಕ್: ಕಮಿಷನರ್ ಮೊರೆ ಹೋದ ಬಸವನಗುಡಿ ನಿವಾಸಿಗಳು! ಕಾರಣ?