ಕೊಪ್ಪಳದಲ್ಲಿ ತಲೆತಗ್ಗಿಸುವ ಘಟನೆ ; ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಹತ್ಯೆ

ಕೊಪ್ಪಳ : ಕೊಪ್ಪಳದಲ್ಲಿ ದೇಶವೇ ತಲೆತಗ್ಗಿಸುವ ಘಟನೆ ನಡೆದಿದೆ. ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದು, ವಿದೇಶಿ ಮಹಿಳೆ ಮೇಲೆ  ಅತ್ಯಾಚಾರ ಎಸಲಾಗಿದೆ. ಇನ್ನೂ ಇದೇ ಪ್ರಕರಣದಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಮೃತ ದೇಹ ಇಂದು ಪತ್ತೆಯಾಗಿದೆ.   ಕಳೆದ ಗುರುವಾರ ರಾತ್ರಿ ನಡೆದಂತಹ ಘಟನೆಯಲ್ಲಿ ಮೂವರನ್ನು ಕಾಲುವೆಗೆ ದೂಡಲಾಗಿತ್ತು ಅದರಲ್ಲಿ ಇಬ್ಬರು ಈಜಿ ದಡಕ್ಕೆ ವಾಪಸ್ ಆಗಿದ್ದರು ಆದರೆ ಇನ್ನೊಬ್ಬ  ಒರಿಸ್ಸಾ ಮೂಲದ ವ್ಯಕ್ತಿಯ ವ್ಯಕ್ತಿಯ ಸುಳಿವು ಸಿಕ್ಕಿರಲಿಲ್ಲ. ಒರಿಸ್ಸಾ ಮೂಲದ ಬಿಭಾಸ್ ಎನ್ನುವ ವ್ಯಕ್ತಿಯ  ಮೃತ ದೇಹ … Continue reading ಕೊಪ್ಪಳದಲ್ಲಿ ತಲೆತಗ್ಗಿಸುವ ಘಟನೆ ; ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಪ್ರವಾಸಿಗನ ಹತ್ಯೆ