ಬೆಂಗಳೂರಿನಲ್ಲಿ ಕಾಣಿಸಿಕೊಂಡ ಅಪರೂಪದ ಎರಡು ತಲೆ ಹಾವು!

ಬೆಂಗಳೂರು:- ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಅಪರೂಪದ ಹಾವು ಕಾಣಿಸಿಕೊಂಡ ಘಟನೆ ಜರುಗಿದೆ. ಖಾಸಗಿ ಫೋಟೋ ಬಳಸಿ ಬ್ಲ್ಯಾಕ್ ಮೇಲ್ ಆರೋಪ: ವರುಣ್ ಆರಾಧ್ಯ ಹೇಳಿದ್ದೇನು!? ಎರಡು ತಲೆ ಹಾವು ಅಥವಾ ಮಣ್ಣವು ಅಂತ ಕರೆಯಲ್ಪಡುವ ಈ ಹಾವು ಅದೃಷ್ಟ ಅಂತ ನಂಬಲಾಗಿದೆ. ಹಾಗಾಗಿ ಹೆಚ್ಚು ಕಳ್ಳ ಸಾಗಣಿಕೆ ಸಹ ನಡೆಯುತ್ತದೆ. ಹಾವು ಕಂಡ ತಕ್ಷಣ ಆಟೋ ಚಾಲಕರು ಇಳಿದು ರಕ್ಷಣೆ ಮಾಡಿದ್ದಾರೆ. ಕೂಡಲೇ ವನ್ಯಜೀವಿ ಸಂರಕ್ಷಕರು ಮತ್ತು ಪ್ರಾಣಿ ಕಲ್ಯಾಣ ಪರಿಪಾಲಕರಿಗೆ … Continue reading ಬೆಂಗಳೂರಿನಲ್ಲಿ ಕಾಣಿಸಿಕೊಂಡ ಅಪರೂಪದ ಎರಡು ತಲೆ ಹಾವು!