ಲವರ್ ಜೊತೆಗಿನ ಖಾಸಗಿ ವಿಡಿಯೋ ವೈರಲ್ ಬೆದರಿಕೆ: ಸ್ನೇಹಿತೆಯಿಂದ ಚಿನ್ನ ವಸೂಲಿ ಮಾಡಿದ ಆರೋಪಿ!

ಬೆಂಗಳೂರು:- ಜ್ಯುವೆಲರಿ ಶಾಪ್ ಮಾಲೀಕನ ಮಗಳಿಂದ ಬರೊಬ್ಬರಿ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆಕೆಯ ಗೆಳೆಯನೇ ವಸೂಲಿ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ದರ್ಶನ್‌ʼಗೆ ಮತ್ತೊಂದು ಸಂಕಷ್ಟ: ಹೈದರಾಬಾದ್ CFSL ವರದಿಗಾಗಿ ಕಾಯುತ್ತಿರುವ ಖಾಕಿ ಟೀಮ್…!.. ಲವರ್ ಜೊತೆಗಿನ ಖಾಸಗಿ ವಿಡಿಯೋ ವೈರಲ್ ಬೆದರಿಕೆ ಹಾಕಿ, ಚಿನ್ನ ವಸೂಲಿ ಮಾಡಲಾಗಿದೆ. ಸದ್ಯ ಬ್ಲ್ಯಾಕ್ ಮೇಲ್​ ಮಾಡಿದ ಆರ್​ಟಿ ನಗರದ ಅರ್ಪಿತ್​ ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಾರಾಟ ಮಾಡಿದ್ದ ಅಂಗಡಿಗಳ ಪತ್ತೆ ಹಚ್ಚಿ 15 … Continue reading ಲವರ್ ಜೊತೆಗಿನ ಖಾಸಗಿ ವಿಡಿಯೋ ವೈರಲ್ ಬೆದರಿಕೆ: ಸ್ನೇಹಿತೆಯಿಂದ ಚಿನ್ನ ವಸೂಲಿ ಮಾಡಿದ ಆರೋಪಿ!