ವಿಷಪೂರಿತ ಹಾವು ನಂಬಬಹುದು, ಆದ್ರೆ ಬಿಜೆಪಿ ನಂಬಲಾಗದು – ಮಮತಾ ಬ್ಯಾನರ್ಜಿ!

ಬಿಹಾರ:- ವಿಷಪೂರಿತ ಹಾವು ನಂಬಬಹುದು, ಆದ್ರೆ ಬಿಜೆಪಿ ನಂಬಲಾಗದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,2024 ರ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮ ತಯಾರಿಯಲ್ಲಿ ನಿರತವಾಗಿವೆ. ಬಿಜೆಪಿ ಚುನಾವಣಾ ನೀತಿ ಸಂಹಿತೆ ಪಾಲಿಸುತ್ತಿಲ್ಲ. ಶಿತಾಲ್ಕುಚಿಯಲ್ಲಿ ಗುಂಡಿಕ್ಕಿ ಕೊಂದವರು ಈಗ ಬಿರ್ಭೂಮ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿಯಂತ ನಾಯಕರು ದೇಶದಲ್ಲಿ ಮತ್ತೊಬ್ಬರಿಲ್ಲ: ಬಸವರಾಜ ಬೊಮ್ಮಾಯಿ ಕಳೆದ 3 ವರ್ಷಗಳಿಂದ ವಸತಿ ಯೋಜನೆಗೆ ಹಣ ನೀಡುತ್ತಿಲ್ಲ, ರಸ್ತೆ ಹಣ ನೀಡುತ್ತಿಲ್ಲ, ಬಂಗಾಳ … Continue reading ವಿಷಪೂರಿತ ಹಾವು ನಂಬಬಹುದು, ಆದ್ರೆ ಬಿಜೆಪಿ ನಂಬಲಾಗದು – ಮಮತಾ ಬ್ಯಾನರ್ಜಿ!