ಬಾಲ್ಯವಿವಾಹ ತಡೆದ ಒಂದು ಫೋನ್ ಕಾಲ್: 17 ವರ್ಷದ ಬಾಲಕಿ ರಕ್ಷಣೆ

ಚಿತ್ರದುರ್ಗ: 17 ವರ್ಷದ ಬಾಲಕಿಗೆ ಮದುವೆಗೆ ಮೂಹೂರ್ತ ಕೆಲವೇ ಗಂಟೆಗಳು ಬಾಕಿ ಇರುವಾಗಲೆ ಅಧಿಕಾರಿಗಳು ಕಲ್ಯಾಣ ಮಂಟಪಕ್ಕೆ ಪ್ರವೇಶ ವದು ವರ ಹಿಂದಿನ ಬಾಗಿಲಿನಿಂದ ಎಸ್ಕೇಪ್ ಹುಡುಗ ಹುಡುಗಿ ಪತ್ತೆಗಾಗಿ ಮುಂದಾದ ಅಧಿಕಾರಿಗಳು. ಹೌದು ಇದು ಚಳ್ಳಕೆರೆ ನಗರದ ಬಸವೇಶ್ವರ ಕಲ್ಯಾಣಮಂಟಪದಲ್ಲಿ ಸಾಣೀಕೆರೆ ಗ್ರಾಮದ ಶಿವು ಕಲ್ಲಹಳ್ಳಿ ಗೊಲ್ಲರಹಟ್ಟಿಹ 17 ವರ್ಷದ ಬಾಲಕಿಯೊಂದಿಗೆ ವಿವಾಹ ನಡೆಯಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಸಹಾಯವಾಣಿ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. Waqf Board: ಏನಿದು ವಕ್ಫ್ ತಿದ್ದುಪಡಿ ಕಾಯ್ದೆ..? ರೈತರಿಗೆ … Continue reading ಬಾಲ್ಯವಿವಾಹ ತಡೆದ ಒಂದು ಫೋನ್ ಕಾಲ್: 17 ವರ್ಷದ ಬಾಲಕಿ ರಕ್ಷಣೆ