ಚಾಮರಾಜನಗರ: ಗೋಪಿನಾಥಂ ಸಫಾರಿಯಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷ…!

ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ‌ ಗೋಪಿನಾಥಂ ಸಫಾರಿ ವಲಯದಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾಗುವುದರ ಮೂಲಕ ಪ್ರಾಣಿ ಪ್ರಿಯ ಪ್ರವಾಸಿಗರಲ್ಲಿ ಮಂದಹಾಸ ಮೂಡಿಸಿದೆ. ಆ ಮೂಲಕ ಗೋಪಿನಾಥಂ ಅರಣ್ಯ ವಲಯದಲ್ಲಿ ಚಿರತೆಗಳ ಸಂತತಿ ವೃದ್ದಿಸಿರುವುದಕ್ಕೆ ಸಾಕ್ಷಿಯಾಗಿದೆ. Lok Sabha Elections 2024: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್ ಶೋ.. ಪ್ರಧಾನಿಗೆ ಅದ್ದೂರಿ ಸ್ವಾಗತ..! ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಗೋಪಿನಾಥಮ್ ನ ಸಫಾರಿ ವಲಯದಲ್ಲಿ ತೆರಳಿದ್ದ ವನ್ಯಪ್ರೀಯರಿಗೆ ಅರಣ್ಯ ಪ್ರದೇಶದ ಬೃಹತ್ ಬಂಡೆಯ ಮೇಲೆ … Continue reading ಚಾಮರಾಜನಗರ: ಗೋಪಿನಾಥಂ ಸಫಾರಿಯಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷ…!