ಟಾಟಾ ಮೋಟಾರ್ಸ್ʼನಿಂದ ಬಂದಿದೆ ಹೊಸ ರೀತಿಯ ಎಲೆಕ್ಟ್ರಿಕ್ ಕಾರು: ಮೈಲೇಜ್‌ ಕೇಳಿದ್ರೆ ತಗೋಳೋದು ಪಕ್ಕಾ!

ಭಾರತದಲ್ಲಿ ಟಾಟಾ ಮೋಟಾರ್ಸ್  ಸುರಕ್ಷಿತ ವಾಹನಗಳ ತಯಾರಿಕೆಗೆ ಹೆಸರುವಾಸಿಯಾಗಿದೆ.ಟಿಯಾಗೊ ಇವಿ, ಟಿಗೊರ್ ಇವಿ, ಪಂಚ್ ಇವಿ ಹಾಗೂ ನೆಕ್ಸಾನ್ ಇವಿಗಳನ್ನು ಮಾರಾಟಗೊಳಿಸುವ ಮೂಲಕ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿಯೂ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಹ್ಯಾರಿಯರ್ ಇವಿ ಈಗ ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿದ್ದು ಶ್ರೀಸಾಮಾನ್ಯರ ಪಾಲಿಗೆ ಇದೊಂದು ಜಾದೂ ಕೂಡ . ಇದರ ವಿನ್ಯಾಸ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ! Good News: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌’ನಿಂದ 2700 ಹುದ್ದೆ ನೇಮಕಾತಿ: ಯಾವುದೇ ಪದವೀಧರರು ಅರ್ಜಿ ಹಾಕಿ..! ವಿನ್ಯಾಸ:  … Continue reading ಟಾಟಾ ಮೋಟಾರ್ಸ್ʼನಿಂದ ಬಂದಿದೆ ಹೊಸ ರೀತಿಯ ಎಲೆಕ್ಟ್ರಿಕ್ ಕಾರು: ಮೈಲೇಜ್‌ ಕೇಳಿದ್ರೆ ತಗೋಳೋದು ಪಕ್ಕಾ!