Hubballi: ಆನಂದನಗರ ಅಂಬಾಭವಾನಿ ಗುಡಿ ಬಳಿ ನಡೆದ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು!

ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಆನಂದನಗರ ಅಂಬಾಭವಾನಿ ಗುಡಿ ಬಳಿ ನ. 19ರಂದು ನಡೆದಿದ್ದ ವ್ಯಕ್ತಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಮೃತನು ಬರೆದಿಟ್ಟಿರುವ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆರೋಪ ಮಾಡಿರುವ ಬಗ್ಗೆ ಮೃತನ ಪತ್ನಿ ಹಳೇಹುಬ್ಬಳ್ಳಿ ಠಾಣೆಗೆ ದೂರು ಕೊಟ್ಟಿದ್ದಾರೆ. Crime News: ಮಗಳಿಗಾಗಿ ಮನೆ ಕಟ್ಟಿಸುತ್ತಿದ್ದ ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ: ಹಣಕ್ಕಾಗಿ ದುಷ್ಕರ್ಮಿಗಳಿಂದ ನೀಚ ಕೃತ್ಯ! ಗಾಡಿ ರಿಪೇರಿ ಮತ್ತು ಮಾರಾಟ ಮಾಡಿಕೊಂಡಿದ್ದ ಆನಂದನಗರದ ಮಾಂತೇಶ … Continue reading Hubballi: ಆನಂದನಗರ ಅಂಬಾಭವಾನಿ ಗುಡಿ ಬಳಿ ನಡೆದ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು!