“ಹೋಗಲೇ ಬೇಕಾದ ಪರಿಸ್ಥಿತಿ ಬಂದಿದೆ”: ಪುಟ್ಟಕ್ಕನ ಮಕ್ಕಳಿಂದ ಹೊರ ಬಂದ ಸ್ನೇಹ ಭಾವುಕ ಪೋಸ್ಟ್!
ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸ್ನೇಹಾ ಪಾತ್ರ ಅಂತ್ಯವಾಗಿದೆ. ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಸೀರಿಯಲ್‌ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ. ಅಯ್ಯೋ ದರ್ಶನ್ ಗೆ ಈ ರೀತಿ ಆಗ್ಬಾರ್ದಿತ್ತು: ಪ್ರಾಣ ಹಿಂಡುವಷ್ಟು ಬೆನ್ನು ನೋವು, ಹೀಗಾದ್ರೆ ಮುಂದಿನ ಕೆರಿಯರ್ ಗತಿ!? ಇನ್ನೂ ಪುಟ್ಟಕ್ಕನ ಧಾರಾವಾಹಿಯಿಂದ ಹೊರನಡೆದಿ ಬಳಿಕ ಸ್ನೇಹ ಪಾತ್ರಧಾರಿ ಸಂಜನಾ ತಮ್ಮ ಈ ನಿರ್ಣಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನನ್ನ ಜೀವನದ … Continue reading “ಹೋಗಲೇ ಬೇಕಾದ ಪರಿಸ್ಥಿತಿ ಬಂದಿದೆ”: ಪುಟ್ಟಕ್ಕನ ಮಕ್ಕಳಿಂದ ಹೊರ ಬಂದ ಸ್ನೇಹ ಭಾವುಕ ಪೋಸ್ಟ್!
Copy and paste this URL into your WordPress site to embed
Copy and paste this code into your site to embed