I love u ಎಂದು ಹಿಂದೂ ಮಹಿಳೆಗೆ ಟೆಕ್ಸ್ಟ್ ಮಾಡಿದ್ದ ಮುಸ್ಲಿಂ ಯುವಕನಿಗೆ ಚಪ್ಪಲಿ ಏಟು..!

ಬಾಗಲಕೋಟೆ:– ಜಿಲ್ಲೆಯ ಇಳಕಲ್‌ ನಗರದಲ್ಲಿ ಐ ಲವ್ ಯೂ ಎಂದು ಮೆಸೇಜ್‌ ಹಾಕಿದ ಮುಸ್ಲಿಂ ಯುವಕನಿಗೆ ಮಹಿಳೆಯೊಬ್ಬರು ಚಪ್ಪಲಿ ಏಟು ಕೊಟ್ಟಿರುವ ಘಟನೆ ಜರುಗಿದೆ. ನಿತ್ಯ ಬಾಳೆಹಣ್ಣು ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ನಿವೇದಿತಾ ಹಾಗೂ ಯಾಸಿನ್ ಇಬ್ಬರೂ ಸಹ ವಿವಾಹಿತರು. ಹೀಗಿದ್ದರೂ ಮದುವೆ ಆಗಿರುವ ಮಹಿಳೆಯ ಹಿಂದೆ ಬಿದ್ದ ಯಾಸಿನ್‌ ಪ್ರೀತಿಸುವಂತೆ ನಿವೇದಿತಾಳಿಗೆ ಮಸೇಜ್‌ ಮೂಲಕ ಹಿಂಸೆ ನೀಡುತ್ತಿದ್ದ. ಯಾಸಿನ್‌ ನಡೆಗೆ ರೋಸಿ ಹೋದ ನಿವೇದಿತಾ ಆತನ ಮನೆ ನುಗ್ಗಿ ಕುತ್ತಿಗೆ ಪಟ್ಟಿ ಹಿಡಿದು ಥಳಿಸಿ, … Continue reading I love u ಎಂದು ಹಿಂದೂ ಮಹಿಳೆಗೆ ಟೆಕ್ಸ್ಟ್ ಮಾಡಿದ್ದ ಮುಸ್ಲಿಂ ಯುವಕನಿಗೆ ಚಪ್ಪಲಿ ಏಟು..!