ಗಂಡನ ಮೇಲಿನ ದ್ವೇಶಕ್ಕೆ ತನ್ನ 7 ವರ್ಷದ ಮಗನಿಗೆ ಬರೆ ಇಟ್ಟ ತಾಯಿ.?

ಚಿತ್ರದುರ್ಗ : ಗಂಡನ‌ ಮೇಲಿನ‌ ದ್ವೇಶಕ್ಕೆ‌ ತನ್ನ 7 ವರ್ಷದಮಗನಿಗೆ ಬರೆ ಇಟ್ಟು ವಿಕೃತಿ ಮೆರೆದಿದ್ದಾಳೆ. ಚಿತ್ರದುರ್ಗದ ಕವಾಡಿಗರಹಟ್ಟಿ ಆಶ್ರಯ ಬಡಾವಣೆಯಲ್ಲಿ ಇಂಥ ಅಮಾನವೀಯ ಘಟನೆ ನಡೆದಿದ್ದು, ಕೈ, ಕಾಲು‌ ಮೇಲೆ ಬರೆ ಎಳೆದಿದ್ದರಿಂದ‌ ಬಾಲಕನ ನರಳಾಡುವಂತ ದೃಶ್ಯ ಎಂಥವರಿಗೆ ಕರುಳು ಕಿವುಚುತ್ತೆ. ತಮ್ಮ ಮೊಮ್ಮಗನಿಗೆ ನ್ಯಾಯ ಕೊಡಿಸಿ  ಅಂತಾ ಬಾಲಕನ ಅಜ್ಜಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಆನ್‌ಲೈನ್‌ ಗೇಮ್‌ ಚಟ, ಧಾರವಾಡ ಐಐಟ್ ಸ್ಟಾಫ್‌ ನರ್ಸ್‌ … Continue reading ಗಂಡನ ಮೇಲಿನ ದ್ವೇಶಕ್ಕೆ ತನ್ನ 7 ವರ್ಷದ ಮಗನಿಗೆ ಬರೆ ಇಟ್ಟ ತಾಯಿ.?