ವಿಜಯಪುರದಲ್ಲೊಂದು ಮಾದರಿ ಮದುವೆ: ಗಮನ ಸೆಳೆದ ಸಿರಿಧಾನ್ಯ ಕಲ್ಯಾಣೋತ್ಸವ!
ವಿಜಯಪುರ:- ವಿಜಯಪುರ ಜಿಲ್ಲೆಯಲ್ಲಿ ಮಾದರಿ ಮದುವೆಯೊಂದು ನಡೆದಿದೆ. ಜಿಲ್ಲೆಯ ತಿಕೋಟಾ ಪಟ್ಟಣದ ನಿವೃತ್ತ ಶಿಕ್ಷಕ ಹಾಗೂ ಸಾವಯವ ಕೃಷಿಕ ಸಿದ್ದಪ್ಪ ಭೂಸಗೊಂಡ ಅವರ ಅಮೀತ ಹಾಗೂ ಅಮೃತ್ ಅವರ ವಿವಾಹ ಕಾರ್ಯಕ್ರಮ ವಿಶೇಷವಾಗಿತ್ತು. ಇಲ್ಲಿ ಇತರೆ ಮದುವೆಗಳಂತೆ ಯಾವುದೆ ಆಡಂಭರವಿರಲಿಲ್ಲ. ಬದಲಾಗಿ, ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಮಧುಮೇಹಕ್ಕೆ ಇದು ಬೆಸ್ಟ್ ಔಷಧಿ: ಬೇಯಿಸಿ ತಿಂದ್ರೆ ಇದರ ಬೆನಿಫಿಟ್ ಸಾಕಷ್ಟು! ನಗರದ ಜಿಕೆ ಪಾಟೀಲ್ ಸಭಾ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಬಂದ … Continue reading ವಿಜಯಪುರದಲ್ಲೊಂದು ಮಾದರಿ ಮದುವೆ: ಗಮನ ಸೆಳೆದ ಸಿರಿಧಾನ್ಯ ಕಲ್ಯಾಣೋತ್ಸವ!
Copy and paste this URL into your WordPress site to embed
Copy and paste this code into your site to embed