Breaking: ಕೈಯಲ್ಲಿದ್ದಾಗಲೇ ಮೊಬೈಲ್ ಬ್ಲಾಸ್ಟ್; ಯುವಕರು ಜಸ್ಟ್ ಮಿಸ್!

ಹಾವೇರಿ:- ತಾಲೂಕಿನ ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ ಶಾಪ್ ಮುಂದೆ ಇಬ್ಬರು ಯುವಕರು ಮೊಬೈಲ್​ ಹಿಡಿದುಕೊಂಡು ನೋಡುತ್ತಿದ್ದಾಗ ಕೈಯಲ್ಲಿಯೇ ಬ್ಲಾಸ್ಟ್ ಆಗಿದ್ದು, ಸ್ವಲ್ಪದರಲ್ಲೇ ಯುವಕರು ಅಪಾಯದಿಂದ ಪಾರಾಗಿದ್ದಾರೆ. ದೋಸ್ತಿಗಳಿಂದ ಪಾದಯಾತ್ರೆ: ಪ್ರೀತಂಗೌಡ ಭಾಗಿ ಆಗ್ತಾರಾ!?, ವಿಜಯೇಂದ್ರ ಹೇಳಿದ್ದೇನು ಗೊತ್ತಾ!? ಮೊಬೈಲ್ ರಿಪೇರಿ ಸಂದರ್ಭದಲ್ಲಿ ಅದನ್ನು ಕೈಯಲ್ಲಿ ಹಿಡಿದುಕೊಂಡು ಇಬ್ಬರು ಯುವಕರು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕೈಯಲ್ಲೇ ಪಟಾಕಿಯಂತೆ ಮೊಬೈಲ್ ಸಿಡಿದಿದೆ. ಇನ್ನು ಬ್ಲಾಸ್ಟ್ ಆದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ … Continue reading Breaking: ಕೈಯಲ್ಲಿದ್ದಾಗಲೇ ಮೊಬೈಲ್ ಬ್ಲಾಸ್ಟ್; ಯುವಕರು ಜಸ್ಟ್ ಮಿಸ್!