ಗೆಳತಿಗೆ ಇನ್ಸ್ಟಾದಲ್ಲಿ ಮೆಸೇಜ್ ಮಾಡಿದ್ದ ಹುಡುಗನನ್ನು ಕೊಂದ ಅಪ್ರಾಪ್ತ!

ಗುರುಗ್ರಾಮ:- ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಗೆಳತಿಯೊಂದಿಗೆ ಚಾಟ್ ಮಾಡಿದ್ದಕ್ಕೆ 16 ವರ್ಷದ ಹುಡುಗನನ್ನು ಅಪ್ರಾಪ್ತ ಬಾಲಕ ಕೊಂದ ಘಟನೆ ಜರುಗಿದೆ. ವಾಲ್ಮೀಕಿ ಬಹುಕೋಟಿ ಹಗರಣ: ಮಾಜಿ ಸಚಿವ ನಾಗೇಂದ್ರನನ್ನು ಅಧಿಕೃತವಾಗಿ ಬಂಧಿಸಿದ ED! ಗುರುಗ್ರಾಮ್ ಪೊಲೀಸರ ಕ್ರೈಂ ವಿಭಾಗದ ತಂಡವು ರೇವಾರಿಯಿಂದ ಅಪ್ರಾಪ್ತನನ್ನು ಬಂಧಿಸಿದೆ. ಸೆಕ್ಟರ್ 40 ಪ್ರದೇಶದಲ್ಲಿ ಬಾಲಕನೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ ಎಂದು ಬುಧವಾರ ಮಧ್ಯರಾತ್ರಿ ತಮಗೆ ಮಾಹಿತಿ ಲಭಿಸಿದ್ದು, ನಂತರ ಅವರು ಸ್ಥಳಕ್ಕೆ ತಲುಪಿ ಆತನನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಲ್ಲಿ ಅವರು ಬರುವಾಗಲೇ … Continue reading ಗೆಳತಿಗೆ ಇನ್ಸ್ಟಾದಲ್ಲಿ ಮೆಸೇಜ್ ಮಾಡಿದ್ದ ಹುಡುಗನನ್ನು ಕೊಂದ ಅಪ್ರಾಪ್ತ!