ಮರೆತರೂ ಮರೆಯಲಾಗದ ಸೌಂದರ್ಯದ ಗಣಿ: ವೈದ್ಯೆ ಆಗಬೇಕೆಂದುಕೊಂಡಿದ್ದ ಸೌಂದರ್ಯ ನಟಿ ಆಗಿದ್ದೇಗೆ!?

ಅವರು ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಿ, ನೈಜ ನಟನೆ ಮತ್ತು ತಮ್ಮ ಬ್ಯೂಟಿಯಿಂದಲೇ ಅಪಾರ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದ ಮುದ್ದು ಮುಖದ ಚಲುವೆ. ಆದರೆ ಅಕಾಲಕ್ಕೆ ಕಣ್ಮರೆಯಾದ ಈ ಅದ್ಭುತ ಪ್ರತಿಭೆಯ ನೆನಪು ಮಾತ್ರ ಇಂದಿಗೂ ಅಜರಾಮರ. ಎಸ್ ನಾವೀಗ ಹೇಳಲು ಹೊರಟಿರೋದು 31ರ ಪ್ರಾಯದಲ್ಲಿಯೇ ಇಹಲೋಕ ತ್ಯಜಿಸಿದ ಬಹುಭಾಷಾ ನಟಿ ಸೌಂದರ್ಯ ಬಗ್ಗೆ. ಹಾಗಿದ್ರೆ ಬನ್ನಿ ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಸೌಂದರ್ಯ ನಟಿ ಆಗಿದ್ದೇಗೆ!?, ಹೇಗಿತ್ತು ಅವರ ಸಿನಿ ಜರ್ನಿ!? ಬಹಳ ಚಿಕ್ಕ ವಯಸ್ಸಿನಲ್ಲಿಯೇ ಆ … Continue reading ಮರೆತರೂ ಮರೆಯಲಾಗದ ಸೌಂದರ್ಯದ ಗಣಿ: ವೈದ್ಯೆ ಆಗಬೇಕೆಂದುಕೊಂಡಿದ್ದ ಸೌಂದರ್ಯ ನಟಿ ಆಗಿದ್ದೇಗೆ!?