ಮೈ ಮೇಲೆ ದೇವರು ಬರುತ್ತೆಂದು ಲಕ್ಷ ಲಕ್ಷ ವಂಚನೆ: ಸಾಲ ಕೊಡಿಸೋದು ಅವನೇ.. ಯಾಮಾರಿಸೋದು ಅವನೇ!

ಮನೆಯಲ್ಲಿ ಬಡತನ.. ಅಪ್ಪನಿಗೆ ಕ್ಯಾನ್ಸರ್…ಇದನ್ನೇ ಬಡವಾಳ ಮಾಡಿಕೊಂಡ ಕಾಲೇಜಿನ‌ ಗೆಳೆಯನೊಬ್ಬ ಲಕ್ಷ ಲಕ್ಷ ಪೀಕಿದ್ದಾನೆ. ಮೈಮೇಲೆ ದೇವರು ಬರುತ್ತೆ ಅಂತ ಬಣ್ಣಬಣ್ಣದ ಕಥೆ ಕಟ್ಟಿ ಉಂಡೆ ನಾಮ ಹಾಕಿದ್ದಾನೆ. ಮೈ ಮೇಲೆ ದೇವರು ಬರುವ ಹಾಗೆ ಪೂಜೆ.. ಅಮಾವಸ್ಯೆ ದಿನ ಹೋಮ.. ಬಣ್ಣಬಣ್ಣದ ಕಥೆ… ಅಸಾಯಕಥೆಯೇ ಬಂಡವಾಳ. ಈ ವಿಡಿಯೋದಲ್ಲಿ ದೇವರಿಗೆ ಪೂಜೆ ಮಾಡ್ತಿರೋ ಇತ ಬೇರೆ ಯಾರು ಅಲ್ಲ ಈ ಸ್ಟೋರಿಯ ನಯಾವಂಚಕ ಹೆಸರು ಮಾದೇಶ ನನ್ನ ಮೈ ಮೇಲೆ ದೇವರು ಬರುತ್ತೆ..ಕ್ಯಾನ್ಸರ್ ಗುಣಪಡಿಸೋದಾಗಿ ಕಥೆ … Continue reading ಮೈ ಮೇಲೆ ದೇವರು ಬರುತ್ತೆಂದು ಲಕ್ಷ ಲಕ್ಷ ವಂಚನೆ: ಸಾಲ ಕೊಡಿಸೋದು ಅವನೇ.. ಯಾಮಾರಿಸೋದು ಅವನೇ!