ಚಾಮರಾಜನಗರ: ಒಂದು ತಿಂಗಳಿಂದೆ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್​ನಲ್ಲಿ ಪತ್ತೆ.. !

ಚಾಮರಾಜನಗರ/ಗುಜರಾತ್​:- ಕಳೆದ ಒಂದು ತಿಂಗಳಿಂದೆ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್​ನಲ್ಲಿ ಪತ್ತೆಯಾದ ಘಟನೆ ಗುಜರಾಜತನ ಬುಜ್​ ಜಿಲ್ಲೆಯಲ್ಲಿ ಜರುಗಿದೆ. CSK V/s RCB: ಚಿನ್ನಸ್ವಾಮಿಯಲ್ಲಿ ಕಿಂಗ್ ಕೊಹ್ಲಿಯ ಸಾಧನೆ..! ಏನು ಗೊತ್ತಾ!? ಇರ್ಷದ್ ಹಾಗೂ ನಾಗರಾಜ್ ಮಾನಸಿಕ ಅಸ್ವಸ್ತರೆಂದು ಹೇಳಲಾಗಿದೆ. ನಾಗರಾಜ ಕುಟುಂಬ ಚಾಮರಾಜನಗರದ ಮೇದಾರ ಬೀದಿಯಲ್ಲಿ ವಾಸವಾಗಿದೆ. ಇನ್ನು ಇರ್ಷದ್​​ ಕುಟುಂಬಸ್ಥರು ನಗರದ ಗುಂಡ್ಲುಪೇಟೆ ಸರ್ಕಲ್​​ ಬಳಿ ಇರುವ ಗಾಳಿಪುರದಲ್ಲಿ ವಾಸವಾಗಿದ್ದಾರೆ. ಇರ್ಷದ್ ಹಾಗೂ ನಾಗರಾಜ್ ಕುಟುಂಬ ಬಡತನದಿಂದ ಕೂಡಿದ್ದು, ಇವರಿಗೆ ಚಿಕಿತ್ಸೆ ಕೊಡಿಸಲು ಪೋಷಕರಿಗೆ … Continue reading ಚಾಮರಾಜನಗರ: ಒಂದು ತಿಂಗಳಿಂದೆ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್​ನಲ್ಲಿ ಪತ್ತೆ.. !