ಪತಿ ಬಿಟ್ಟು ಬರಲು ಒಪ್ಪದ ವಿವಾಹಿತೆ ಮಹಿಳೆ ಕೊಲೆಗೈದ ಪಾಗಲ್ ಪ್ರೇಮಿ! ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿವಾಹಿತೆ ಮಹಿಳೆಯನ್ನು ಪಾಗಲ್ ಪ್ರೇಮಿಯೊಬ್ಬ ಕೊಲೆಗೈದ ಘಟನೆ ಜರುಗಿದೆ. Hubballi: ಕೆಎಂಸಿಆರ್‌ಐ ಆಸ್ಪತ್ರೆ ಬಡವರಿಗೆ, ರೋಗಿಗಳ ಪಾಲಿಗೆ ರಕ್ತ ಹೀರುತ್ತಾ ಇದೆ! 26 ವರ್ಷದ ಮೊವುಹಾ ಮಂಡಲ್ ಕೊಲೆಗೀಡಾದ ಮಹಿಳೆ. ಗಂಡನನ್ನು ಬಿಟ್ಟು ತನ್ನೊಂದಿಗೆ ಬರದಿದಕ್ಕೆ ಕೋಪಗೊಂಡ ಪ್ರಿಯಕರನಿಂದ ಈ ಕೃತ್ಯ ನಡೆದಿದೆ. ಮಿಥುನ್ ಮಂಡಲ್ ಎಂಬ ವ್ಯಕ್ತಿ ಮಹಿಳೆ ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡನನ್ನ ತೊರೆದು ತನ್ನೊಂದಿಗೆ ಬರದಿದಕ್ಕೆ ಸಿಟ್ಟಿನಿಂದ‌ ವಿವಾಹಿತೆ ಮಹಿಳೆಯನ್ನ ಚಾಕುವಿನಿಂದ ಹತ್ಯೆ ಮಾಡಿದ್ದಾನೆ. … Continue reading ಪತಿ ಬಿಟ್ಟು ಬರಲು ಒಪ್ಪದ ವಿವಾಹಿತೆ ಮಹಿಳೆ ಕೊಲೆಗೈದ ಪಾಗಲ್ ಪ್ರೇಮಿ! ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ!