ಡಾಬಾ ಹೆಸರು ಕೇಳಿ ಅಚ್ಚರಿಯಂತೆ ಬದುಕಿದ್ದ ವ್ಯಕ್ತಿ ನಿಧನ

ಹಾವೇರಿ: ಸತ್ತನೆಂದು ಆಸ್ಪತ್ರೆಯಿಂದ ಊರಿಗೆ ಕರೆತರುವಾಗ ಬದುಕಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.. ಹಾವೇರಿಯ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿದೆ. ಬಿಷ್ಟಪ್ಪ ಅಶೋಕ್ ಗುಡಿಮನಿ (45) ಮೃತರು.   ಅಶೋಕ್‌ ಅವರನ್ನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆದರೆ ಚಿಕಿತ್ಸೆ ವೇಳೆ ಕೆಲ ಗಂಟೆಗಳ ಕಾಲ ಉಸಿರು ನಿಂತಿದ್ದರಿಂದಾಗಿ ವೈದ್ಯರು ಸತ್ತಿದ್ದಾರೆ ಎಂದು, ಊರಿಗೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು. ಅದರಂತೆ ಊರಿಗೆ ವಾಪಸ್‌ ಆಗುತ್ತಿದ್ದ ವೇಳೆ, ಅವರಿಗೆ ಇಷ್ಟವಾದ ಡಾಬಾ ಬಂದಾಗ, ಅವರ ಪತ್ನಿ … Continue reading ಡಾಬಾ ಹೆಸರು ಕೇಳಿ ಅಚ್ಚರಿಯಂತೆ ಬದುಕಿದ್ದ ವ್ಯಕ್ತಿ ನಿಧನ