ಖಿನ್ನತೆಯಿಂದ ನೇಣಿಗೆ ಶರಣಾದ UP ಮೂಲದ ವ್ಯಕ್ತಿ! ಸೂಸೈಡ್ ಗೂ ಮುನ್ನ ಆತ ಮಾಡಿದ್ದೇನು!?

ಬೆಂಗಳೂರು:- ಬೆಂಗಳೂರಿನ ಮಾರತಹಳ್ಳಿಯ ಮಂಜುನಾಥ್ ಲೇಔಟ್ ನಲ್ಲಿ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಬೆಕ್ಕು ಅಡ್ಡ ಬಂದ್ರೆ ಅಪಶಕುನವಾ!?ಸೈಂಟಿಸ್ಟ್ ಹೇಳೋದೆ ಬೇರೆ ಗುರು! ಇದನ್ನು ನೋಡಿ.. ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅತುಲ್ ಸುಭಾಷ್, ನ್ಯಾಯ ಇನ್ನೂ ಬಾಕಿ ಇದೆ ಎಂದು ಬೋರ್ಡ್​ ತನ್ನ ಕುತ್ತಿಗೆ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ. ಅಲ್ಲದೇ 40ಕ್ಕೂ ಹೆಚ್ಚು ಪೇಜ್ ಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಆ ಡೆತ್​ನೋಟ್​ಗಳನ್ನು ಮಧ್ಯರಾತ್ರಿ NGO ವಾಟ್ಸಾಪ್ ಗ್ರೂಪ್​ಗೆ … Continue reading ಖಿನ್ನತೆಯಿಂದ ನೇಣಿಗೆ ಶರಣಾದ UP ಮೂಲದ ವ್ಯಕ್ತಿ! ಸೂಸೈಡ್ ಗೂ ಮುನ್ನ ಆತ ಮಾಡಿದ್ದೇನು!?