ಮಳೆಯಿಂದ ಸಾಕಷ್ಟು ಅನಾಹುತ.. ಮಂತ್ರಿಗಳು ಇದ್ದಾರೋ ಸತ್ತಿದ್ದಾರೋ!? – ಶ್ರೀ ರಾಮುಲು ಕಿಡಿ

ಬಳ್ಳಾರಿ:- ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿದೆ. ಆದ್ರೆ ತಿರುಗಿ ನೋಡದ ಮಂತ್ರಿಗಳು ಇದ್ದಾರೋ ಸತ್ತಿದ್ದಾರೋ!? ಎನ್ನುವ ಮೂಲಕ ಬಿ ಶ್ರೀ ರಾಮುಲು ಕಿಡಿಕಾರಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಒತ್ತು‌ ನೀಡುವ ನಿಟ್ಟಿನಲ್ಲಿ ಹೋರಾಟ -ಅಮರನಾಥ್ ಪಾಟೀಲ್ ಈ ಸಂಬಂಧ ಮಾತನಾಡಿದ ಅವರು ರಾಜ್ಯದಲ್ಲಿ ಮಳೆಯಿಂದಾಗಿ ಅನಾಹುತಗಳಾಗುತ್ತಿದ್ದರೂ, ಸಚಿವರು ಎಲ್ಲಿ ಬಿದ್ದಿದ್ದಾರೋ ತಿಳಿಯುತ್ತಿಲ್ಲ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು. ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗಿ ಆಸ್ತಿ ಪಾಸ್ತಿ … Continue reading ಮಳೆಯಿಂದ ಸಾಕಷ್ಟು ಅನಾಹುತ.. ಮಂತ್ರಿಗಳು ಇದ್ದಾರೋ ಸತ್ತಿದ್ದಾರೋ!? – ಶ್ರೀ ರಾಮುಲು ಕಿಡಿ