ಹಾಸನದಲ್ಲಿ ಒಂಟಿ ಸಲಗ ಸೆರೆ ; ಹೇಗಿತ್ತು ಗೊತ್ತಾ ಕಾರ್ಯಾಚರಣೆ..?

ಹಾಸನ : ಹಾಸನದಲ್ಲಿ ಇತ್ತೀಚಿಗೆ ಕಾಡಾನೆ ಉಪಟಳ ಹೆಚ್ಚಾಗಿದ್ದು, ಇದೀಗ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸುತ್ತಿದೆ. ಭಾನುವಾರದಿಂದಲೇ ಕಾರ್ಯಾಚರಣೆ ಆರಂಭಗೊಂಡಿದ್ದು, ಮೊದಲ‌ ದಿನದ ಕಾರ್ಯಾಚರಣೆ ಯಶಸ್ವಿಗೊಂಡಿದೆ.   ಸತತ ನಾಲ್ಕು ಗಂಟೆಗಳ ನಂತರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬೇಲೂರು ತಾಲೂಕಿನ ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿ ಸೆರೆ ಸಿಕ್ಕ ಕಾಡಾನೆ ಸೆರೆ ಸಕ್ಕಿದೆ. ಅರಣ್ಯ ಇಲಾಖೆ ಇಟಿಎಫ್‌ ಸಿಬ್ಬಂದಿ ಪುಂಡಾನೆಗಳನ್ನು ಗುರುತಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾಡಾನೆ ದಾಳಿಗೆ ವೃದ್ಧ ಮಹಿಳೆ ದುರ್ಮರಣ! ಮೊದಲಿಗೆ ವೈದ್ಯರು ಒಂಟಿ … Continue reading ಹಾಸನದಲ್ಲಿ ಒಂಟಿ ಸಲಗ ಸೆರೆ ; ಹೇಗಿತ್ತು ಗೊತ್ತಾ ಕಾರ್ಯಾಚರಣೆ..?