ಸಫಾರಿ ವೇಳೆ ಪ್ರವಾಸಿಗರನ್ನು ಅಟ್ಟಾಡಿಸಿದ ಒಂಟಿ ಸಲಗ : ಪ್ರವಾಸಿಗರು ಬಚಾವ್

ಚಾಮರಾಜನಗರ : ಸಫಾರಿ ವೇಳೆ ಪ್ರವಾಸಿಗರ ಮೇಲೆ ಒಂಟಿ ಸಲಗವೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಅರಣ್ಯ ಪ್ರದೇಶದ ಅಜ್ಜೀಪುರ ಸಫಾರಿ ಕೇಂದ್ರದಲ್ಲಿ  ಸಫಾರಿಗೆ ತೆರಳಿದ್ದ ವೇಳೆಯಲ್ಲಿ  ಒಂಟಿ ಸಲಗವೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಲು ಮುಂದಾಗಿದೆ. ರೈಲ್ವೇ ಗೇಟ್ನಲ್ಲಿ ಸಿಲುಕಿಕೊಂಡು ಕಾಡಾನೆ ಪರದಾಟ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ ಹನೂರು ತಾಲೂಕಿನ ಅಜ್ಜೀಪುರ ಸಫಾರಿ ಕೇಂದ್ರದ  ಉಡುತೊರೆಹಳ್ಳ ಜಲಾಶಯದ ಬಳಿ  ಸಫಾರಿಗೆ ತೆರಳಿದ್ದ … Continue reading ಸಫಾರಿ ವೇಳೆ ಪ್ರವಾಸಿಗರನ್ನು ಅಟ್ಟಾಡಿಸಿದ ಒಂಟಿ ಸಲಗ : ಪ್ರವಾಸಿಗರು ಬಚಾವ್