ಬೆಂಗಳೂರಿನಲ್ಲೊಂದು ಕನ್ನಡ ಪಬ್.. ಇಲ್ಲಿ ಕನ್ನಡ ಹಾಡುಗಳಿಗಷ್ಟೇ ಅವಕಾಶ!!

ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿ ಒಂದು ಕನ್ನಡ ಪಬ್ ಇದ್ದು ಇದರಲ್ಲಿ ಕನ್ನಡ ವರ್ಣಮಾಲೆ, ಕನ್ನಡ ಹೋರಾಟಗಾರು, ಕನ್ನಡ ಸಿನಿಮಾ ಕಲಾವಿದರು, ಕನ್ನಡದ ಖ್ಯಾತ ಉದ್ಯಮಿಗಳ ಪೋಟೋಗಳನ್ನು ಅಳವಡಿಸಲಾಗಿದೆ. ಅಲ್ಲದೆ ಕನ್ನಡ ವರ್ಣಮಾಲೆಗಳನ್ನು ಕೂಡ ಪಬ್​​​ನಲ್ಲಿ ಹಾಕಿದ್ದು, ನೋಡುಗರನ್ನು ಸೆಳೆಯುತ್ತಿವೆ IPL 2024: ಫೈನಲ್ ನಲ್ಲಿ ಹೈದರಾಬಾದ್ ಗೆ ಹೀನಾಯ ಸೋಲು.. ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ ಕಾವ್ಯ ಮಾರನ್! ಈ ಪಬ್​​ನಲ್ಲಿ ಕನ್ನಡ ಹಾಡುಗಳಷ್ಟೇ ಪ್ಲೇ ಆಗಲಿದ್ದು, ಕನ್ನಡ ಬಾರದೇ ಇರುವವರಿಗೂ ಕನ್ನಡ ಕಲಿಸುವ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ.‌ … Continue reading ಬೆಂಗಳೂರಿನಲ್ಲೊಂದು ಕನ್ನಡ ಪಬ್.. ಇಲ್ಲಿ ಕನ್ನಡ ಹಾಡುಗಳಿಗಷ್ಟೇ ಅವಕಾಶ!!