ವಿವಾಹಿತ ಸ್ತ್ರೀ ಜೊತೆ ಓಡಿ ಹೋದ ಗಂಡ: ಠಾಣೆ ಮುಂದೆ ಕಣ್ಣೀರು ಹಾಕ್ತಿರುವ ಮಹಿಳೆ!

ಬೆಳಗಾವಿ:- ವಿವಾಹಿತ ಸ್ತ್ರೀ ಜೊತೆ ಗಂಡ ಓಡಿ ಹೋದ ಹಿನ್ನೆಲೆ, ಠಾಣೆ ಮುಂದೆ ಮಹಿಳೆ ಕಣ್ಣೀರು ಹಾಕ್ತಿರುವ ಘಟನೆ, ಬೆಳಗಾವಿ ತಾಲೂಕಿನ ಮಾರಿಹಾಳದಲ್ಲಿ ಜರುಗಿದೆ. ಇದೆಂಥಾ ಕೃತ್ಯ: ಕಲ್ಲಿನಿಂದ ನಾಯಿ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ ಪರಸ್ತ್ರೀ ಜತೆ ಬಸವರಾಜ ಸೀತಾಮನಿ ಓಡಿಹೋಗಿರುವ ಸದಸ್ಯೆ ವಾಣಿಶ್ರೀ ಪತಿ. ಮಾರಿಹಾಳ ಠಾಣೆಗೆ ದೂರು ನೀಡಲು ಬಂದರೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. 25 ದಿನಗಳ ಹಿಂದೆ ವಿವಾಹಿತೆ ಮಾಸಾಬಿ ಜೊತೆ ಓಡಿಹೋಗಿರುವ ಆರೋಪ ಮಾಡಲಾಗಿದೆ. ನನ್ನ ಜೀವನ … Continue reading ವಿವಾಹಿತ ಸ್ತ್ರೀ ಜೊತೆ ಓಡಿ ಹೋದ ಗಂಡ: ಠಾಣೆ ಮುಂದೆ ಕಣ್ಣೀರು ಹಾಕ್ತಿರುವ ಮಹಿಳೆ!