ಕಳೆದ 20 ದಿನಗಳಿಂದ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ! – ಇವತ್ತಿನ ದರಪಟ್ಟಿ ಇಲ್ಲಿದೆ ನೋಡಿ!

ಕಳೆದ ಮೂರು ವಾರಗಳಿಂದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. Bengaluru: ಟಿಪ್ಪರ್ ವಾಹನ ಹರಿದು 4 ವರ್ಷದ ಕಂದ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ! ಬೆಳ್ಳಿ ಬೆಲೆ ಏಪ್ರಿಲ್ 1ರಿಂದ ಕಿಲೋಗೆ 6,500 ರೂನಷ್ಟು ಏರಿದೆ. ಕಿಲೋಗೆ 80,000 ರೂ ಇದ್ದ ಅದರ ಬೆಲೆ ಮೂರು ವಾರದಲ್ಲಿ 86,500 ರೂಗೆ ಏರಿದೆ. 62,750 ರೂ ಇದ್ದ ಚಿನ್ನದ ಬೆಲೆ ಈಗ 68,150 ರೂ ಆಗಿದೆ. ಮೂರು ವಾರದಲ್ಲಿ 5,400 ರೂನಷ್ಟು ಚಿನ್ನ … Continue reading ಕಳೆದ 20 ದಿನಗಳಿಂದ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ! – ಇವತ್ತಿನ ದರಪಟ್ಟಿ ಇಲ್ಲಿದೆ ನೋಡಿ!