ಪೈಪ್‌ ಒಡೆದು ಭಾರಿ ಪ್ರಮಾಣದ ನೀರು ಪೋಲು: ಅಧಿಕಾರಿಗಳು ನಿರ್ಲಕ್ಷ್ಯ!

ಹುಬ್ಬಳ್ಳಿ:- ಬೇಸಿಗೆ ಆರಂಭವಾಗಿದ್ದು, ಈ ಸಮಯದಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗುವುದು ಸಹಜ. ಹೀಗಾಗಿ ಕುಡಿಯುವ ನೀರನ್ನು ವ್ಯರ್ಥ ಖರ್ಚು ಮಾಡಬಾರದು. IPL 2025: RCB ನೂತನ ಜರ್ಸಿ ಹೇಗಿದೆ ಗೊತ್ತಾ!? ಆದರೆ ಇಲ್ಲಿ ಬಿರು ಬೇಸಿಗೆಯಲ್ಲೋ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಧಾರವಾಡ ಜಿಲ್ಲಾಡಳಿತ ನಿಷ್ಕಾಳಜಿಯಿಂದ ನಗರದ ಹೃದಯಭಾಗ ಚೆನ್ನಮ್ಮ‌ಸರ್ಕಲ್ ಬಳಿ ನೀರು ಪೋಲಾಗುತ್ತಿದೆ. ನಿನ್ನೆಯಿಂದಲೇ ಪೈಪ್ ಒಡೆದು ನೀರು ರಸ್ತೆಗೆ ಹರಿಯುತ್ತಿದ್ದರೂ ಕಂಡು ಕಾಣದಂತೆ ನೀರು ಸರಬರಾಜು ಹೊಣೆ ಹೊತ್ತಿರುವ ಎಲ್ ಆಂಡ್ ಟಿ … Continue reading ಪೈಪ್‌ ಒಡೆದು ಭಾರಿ ಪ್ರಮಾಣದ ನೀರು ಪೋಲು: ಅಧಿಕಾರಿಗಳು ನಿರ್ಲಕ್ಷ್ಯ!