ವರದಕ್ಷಿಣೆ ತಾಳಲಾರದೇ ನೇಣಿಗೆ ಶರಣಾದ ಗೃಹಿಣಿ: ಮನನೊಂದು ಗಂಡನೂ ಆತ್ಮಹತ್ಯೆಗೆ ಯತ್ನ!

ಚಿತ್ರದುರ್ಗ:- ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣಾದ ಹಿನ್ನೆಲೆ ಮನನೊಂದು ಗಂಡನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೊಳಕಾಲ್ಮೂರು ತಾಲೂಕಿನ ಗಿರಿಜಯ್ಯನಹಟ್ಟಿ ಗ್ರಾಮದಲ್ಲಿ ಜರುಗಿದೆ. ಬೆಂಗಳೂರಿನ ಪ್ರಯಾಣಿಕರೇ ಹುಷಾರ್: ಆಟೋದಲ್ಲಿ ಸಂಚರಿಸೋ ಮುನ್ನ ಈ ಸ್ಟೋರಿ ನೋಡಿ! 25 ವರ್ಷದ ಪ್ರವಲ್ಲಿಕ ಮೃತ ಗೃಹಿಣಿ.ಸುದರ್ಶನ್ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ ಪತಿ. ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಸುದರ್ಶನ್ ಅಸ್ವಸ್ಥಗೊಂಡಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪ್ರಕರಣ ಸಂಬಂಧ ಪತಿ ಸುದರ್ಶನ್ ರೆಡ್ಡಿ, ಮಾವ ಶಿವಾ ರೆಡ್ಡಿ, ಅತ್ತೆ … Continue reading ವರದಕ್ಷಿಣೆ ತಾಳಲಾರದೇ ನೇಣಿಗೆ ಶರಣಾದ ಗೃಹಿಣಿ: ಮನನೊಂದು ಗಂಡನೂ ಆತ್ಮಹತ್ಯೆಗೆ ಯತ್ನ!