ಬೆಂಗಳೂರಿನಲ್ಲೊಂದು ಮನಮಿಡಿಯುವ ಸ್ಟೋರಿ: ಕಳ್ಳ ಮಗನ ಮೃತದೇಹ ಬೇಡ ಎಂದು ಹೊರಟ ತಾಯಿ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನಮಿಡಿಯುವ ಸ್ಟೋರಿ ಒಂದು ಬೆಳಕಿಗೆ ಬಂದಿದ್ದು, ಕಳ್ಳ ಮಗನ ಮೃತದೇಹ ಬೇಡ ಎಂದು ತಾಯಿ ಹೊರಟಿದ್ದಾಳೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ! 2024ರ ಡಿಸೆಂಬರ್ 24 ರಂದು ಕನಕಪುರ ರಸ್ತೆಯಲ್ಲಿರುವ ಫ್ಯಾಷನ್ ಫ್ಯಾಕ್ಟರಿ ಬೇಸ್ ಮೆಂಟ್​ನಲ್ಲಿ ಕೊಳೆತ ಸ್ಥಿತಿಯಲ್ಲಿ ಕುಖ್ಯಾತ ಕಳ್ಳ ವಿಷ್ಣು ಪ್ರಶಾಂತ್ ಶವ ಪತ್ತೆಯಾಗಿತ್ತು. ಈ ವಿಚಾರವನ್ನು ಫ್ಯಾಷನ್ ಫ್ಯಾಕ್ಟರಿ ಸಿಬ್ಬಂದಿ ಕೋಣನಕುಂಟೆ ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. … Continue reading ಬೆಂಗಳೂರಿನಲ್ಲೊಂದು ಮನಮಿಡಿಯುವ ಸ್ಟೋರಿ: ಕಳ್ಳ ಮಗನ ಮೃತದೇಹ ಬೇಡ ಎಂದು ಹೊರಟ ತಾಯಿ!