ಚಿಕ್ಕಬಳ್ಳಾಪುರ: ರಕ್ಷಾರಾಮಯ್ಯ ಸ್ಥಳೀಯರಲ್ಲ – ಸುಧಾಕರ್ ಹೇಳಿಕೆಗೆ ಟಾಂಗ್ ಕೊಟ್ಟ “ಕೈ” ಅಭ್ಯರ್ಥಿ!

ಚಿಕ್ಕಬಳ್ಳಾಪುರ:- ರಕ್ಷಾರಾಮಯ್ಯ ಸ್ಥಳೀಯರಲ್ಲ ಎಂಬ ಸುಧಾಕರ್ ಹೇಳಿಕೆಗೆ ಸ್ವತಹ ರಕ್ಷಾ ರಾಮಯ್ಯ ಅವರೇ ಪ್ರತಿಕ್ರಿಯೆ ನೀಡಿ ಟಾಂಗ್ ಕೊಟ್ಟಿದ್ದಾರೆ. Breaking News: ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಪುಟ್ಟ ಕಂದಮ್ಮ! ಅದ್ಯಾವ ಹಿನ್ನೆಲೆಯಲ್ಲಿ ಅವರು ತಾನು ಹೊರಗಿನವರ ಅಂತ ಹೇಳುತ್ತಾರೋ ಗೊತ್ತಿಲ್ಲ, ತಾನು ಬೆಳೆದಿದ್ದೆಲ್ಲ ದೇವನಹಳ್ಳಿ ತಾಲ್ಲೂಕಿನಲ್ಲಿ, ತಮ್ಮ ಮನೆಗಳು ಅಲ್ಲಿವೆ ಎಂದು ಹೇಳಿದರು. ವೀರಪ್ಪ ಮೊಯ್ಲಿ ಅವರ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿದಾಗ ಅವರಿಗಾಗಿ ಕೆಲಸ ಮಾಡಿರುವುದಾಗಿ ಹೇಳಿದ ರಕ್ಷಾರಾಮಯ್ಯ, ಇಲ್ಲಿನ ಜನತೆಯೊಂದಿಗೆ ಒಟನಾಟವಿದೆ, ನಂಟಿದೆ, ಏನಾದರೂ … Continue reading ಚಿಕ್ಕಬಳ್ಳಾಪುರ: ರಕ್ಷಾರಾಮಯ್ಯ ಸ್ಥಳೀಯರಲ್ಲ – ಸುಧಾಕರ್ ಹೇಳಿಕೆಗೆ ಟಾಂಗ್ ಕೊಟ್ಟ “ಕೈ” ಅಭ್ಯರ್ಥಿ!