ಟ್ರಿಪ್ ಹೊರಟಿದ್ದವರ ವಾಹನದ ಮೇಲೆ ಕಲ್ಲು ತೂರಿದ ಪುಂಡರ ಗುಂಪು

ಹಾಸನ : ಟ್ರಿಪ್ ಹೊರಟಿದ್ದವರ  ವಾಹನದ ಮೇಲೆ ಪುಂಡರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಹಾಸನ ಹೊರವಲಯ, ರಾಷ್ಟ್ರೀಯ ಹೆದ್ದಾರಿ 75ರ ಬಳಿಯ ಕೆಂಚಟ್ಟಹಳ್ಳಿ ಸಮೀಪ ಘಟನೆ ನಡೆದಿದೆ.   ಬೆಂಗಳೂರಿನಿಂದ ಕುದುರೆಮುಖಕ್ಕೆ ಎರಡು ಕುಟುಂಬಗಳು ಒಂದು ಕಾರು ಮತ್ತು ಮಿನಿ ಬಸ್‌ನಲ್ಲಿ ಟ್ರಿಪ್ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಮಹಿಳೆಯರು ಜೋರಾಗಿ ಮಾತನಾಡುತ್ತಾ ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಡಾಬಾದಲ್ಲಿ ಮದ್ಯ ಸೇವಿಸಿ ಊಟ ಮಾಡುತ್ತಿದ್ದ ನಾಲ್ವರು … Continue reading ಟ್ರಿಪ್ ಹೊರಟಿದ್ದವರ ವಾಹನದ ಮೇಲೆ ಕಲ್ಲು ತೂರಿದ ಪುಂಡರ ಗುಂಪು