ಬದುಕಿನ ಪಯಣ ಮುಗಿಸಿದ ಕರ್ನಾಟಕದ ಪ್ರಚಂಡ ಕುಳ್ಳ… ಅದೃಷ್ಟವಂತನಿಗೆ ಕೊನೆಯ ವಿದಾಯ!

ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅನ್ನೋ ಮಾತಿದೆ.. ಆ ಮಾತನ್ನ ಅಕ್ಷರಶಃ ಸಾಬೀತುಪಡಿಸಿದವ್ರು ಕರ್ನಾಟಕದ ಪ್ರಚಂಡ ಕುಳ್ಳ ಅಂತಾನೇ ಖ್ಯಾತಿ ಪಡೆದ ನಟ ದ್ವಾರಕೀಶ್ ಅವರು.. ದ್ವಾರಕೀಶ್ ಈ ಹೆಸರು ಕೇಳಿದ ಕೂಡ್ಲೆ ಎಂತಹವರ ಮುಖದಲ್ಲೂ ನಗು ಮೂಡುತ್ತೆ.. ಈಗ ಅದೇ ಹೆಸ್ರು ಎಲ್ಲರ ಕನ್ಣಲ್ಲಿ ನೀರಡುವಂತೆ ಮಾಡಿದೆ.. ತುಂಬು ೮೧ ವರ್ಷಗಳ ಬದುಕಿಗೆ ಪೂರ್ಣವಿರಾಮ ಇಟ್ಟು, ಬಾರದ ಲೋಕಕ್ಕೆ ತೆರಳಿದ್ದಾರೆ ಕನ್ನಡ ಚಿತ್ರರಂಗದ ಅದರಷ್ಟವಂತ.. MP ಟಿಕೆಟ್ ಮಿಸ್: ಫುಲ್ ಸೈಲೆಂಟ್ ಆದ ಅನಂತ್​ ಕುಮಾರ್​ … Continue reading ಬದುಕಿನ ಪಯಣ ಮುಗಿಸಿದ ಕರ್ನಾಟಕದ ಪ್ರಚಂಡ ಕುಳ್ಳ… ಅದೃಷ್ಟವಂತನಿಗೆ ಕೊನೆಯ ವಿದಾಯ!