ಒಂದು ಗ್ಲಾಸ್ ಬೂದು ಗುಂಬಳಕಾಯಿ ಜ್ಯೂಸ್, ಆರೋಗ್ಯಕ್ಕೆ ಸಿಗುತ್ತೆ ಹಲವು ಬೆನಿಫಿಟ್!

ಬೂದು ಕುಂಬಳಕಾಯಿ ಎಲ್ಲರಿಗೂ ಗೊತ್ತೇ ಇದೆ. ಇದರಿಂದ ಪೇಠಾ ಎನ್ನುವ ಪ್ರಸಿದ್ಧ ಸಿಹಿ ತಿನಿಸನ್ನೂ ತಯಾರಿಸುತ್ತಾರೆ. ಬೂದು ಕುಂಬಳಕಾಯಿಯನ್ನು ಸಾಂಬಾರಿನಲ್ಲಿಯೂ ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿರುವ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಬೆಂಗಳೂರು: ಮಳೆ ನೀರು ನುಗ್ಗುವುದನ್ನು ತಡೆಯಲು DCM ಡಿಕೆಶಿ ಮಹತ್ವದ ನಿರ್ಧಾರ! ನಿತ್ಯ ಬೆಳಗ್ಗೆ ಒಂದು ಗ್ಲಾಸ್ ಬೂದು ಕುಂಬಳಕಾಯಿ ಜ್ಯೂಸ್ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳು ಇವೆ. ಇದು ಅಲ್ಸರ್​ನಂತಹ ಸಮಸ್ಯೆಗಳು, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು, ಡಿಹೈಡ್ರೇಷನ್​ನಿಂದಾಗು ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು … Continue reading ಒಂದು ಗ್ಲಾಸ್ ಬೂದು ಗುಂಬಳಕಾಯಿ ಜ್ಯೂಸ್, ಆರೋಗ್ಯಕ್ಕೆ ಸಿಗುತ್ತೆ ಹಲವು ಬೆನಿಫಿಟ್!