ಸ್ನೇಹಿತ ಪತ್ನಿ ಮೇಲೆಯೇ ಕಣ್ಣು ಹಾಕಿದ್ದ ಗೆಳೆಯ: ಬಾರ್ ನಲ್ಲಿ ಪಾರ್ಟಿ ಮಾಡಿ ಕತ್ತು ಸೀಳಿದ ದೋಸ್ತಾ!

ಬೆಂಗಳೂರು:- ಆತ ಜೀವಕ್ಕೆ ಜೀವ ಕೊಡೊ ಸ್ನೇಹಿತ ಅಂತಾ ಒಟ್ಟೊಟ್ಟಿಗೆ ಓಡಾಡ್ತಿದ್ದ..ಆದ್ರೆ ಜೊತೆಲೆ‌ ಇದ್ಕೊಂಡು ಸ್ನೇಹಿತನ ಹೆಂಡತಿ‌ ಮೇಲೆಯೇ ಕಣ್ಣಾಕಿದ್ದ..ಗೆಳೆಯನಿಗೆ ಗೊತ್ತಾಗದಂತೆ ಆತನ‌‌ ಪತ್ನಿಗೆ ಗುಟ್ಟು ಗುಟ್ಟಾಗಿ ಮೆಸೆಜ್ ಮಾಡ್ತಿದ್ದ..ಕಾಲ್ ಮಾಡಿ ಕಿರುಕುಳ ಕೊಡ್ತಿದ್ದ..ಈ ಎಲ್ಲಾ ವಿಚಾರ ಯಾವಾಗ ಗಂಡನಿಗೆ ಗೊತ್ತಾಯ್ತೋ ನಡೆದಿದ್ದು ಮಾತ್ರ ಘನಘೋರ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ: ಬಸವರಾಜ ಬೊಮ್ಮಾಯಿ ಬೇಸರ! ಹೌದು..ಈ ಫೋಟೊದಲ್ಲಿ ಕಾಣ್ತಿರೊ ಗೆಳೆಯರ ಹೆಸರು ಕಿರಣ್ ಹಾಗೂ ಅರ್ಜುನ್..ಕಿರಣ್ ಫ್ಯಾಬ್ರಿಕೇಶನ್ ಕೆಲಸ ಮಾಡ್ಕೊಂಡಿದ್ರೆ ಅರ್ಜುನ್ ಕಾರು ಚಾಲಕನಾಗಿದ್ದ..ಇಬ್ಬರು ತಲಘಟ್ಟಪುರ … Continue reading ಸ್ನೇಹಿತ ಪತ್ನಿ ಮೇಲೆಯೇ ಕಣ್ಣು ಹಾಕಿದ್ದ ಗೆಳೆಯ: ಬಾರ್ ನಲ್ಲಿ ಪಾರ್ಟಿ ಮಾಡಿ ಕತ್ತು ಸೀಳಿದ ದೋಸ್ತಾ!