ಆಕ್ಸಿಡೆಂಟ್ ಹೆಸರಿನಲ್ಲಿ ಅಮಾಯಕರ ಸುಲಿಗೆ ಮಾಡ್ತಿದ್ದ ನಯವಂಚಕ..! ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇ ರೋಚಕ

ಬೆಂಗಳೂರು: ಆತ ಹೈಪೈ ಕಾರುಗಳನ್ನ ಟಾರ್ಗೆಟ್‌ ಮಾಡ್ತಿದ್ದ.  ಕಾರಿನೊಳಗೆ ಹಿರಿಯ ನಾಗರಿಕರು ಇದ್ದರೆ ಮುಗಿತು. ಆಕ್ಸಿಡೆಂಟ್ ನೆಪದಲ್ಲಿ ಸುಲಿಗೆ ಮಾಡ್ತಿದ್ದ.. ಯಾರವನು ಏನಿದು ಸ್ಟೋರಿ ಅಂತೀರಾ.. ತೋರಿಸ್ತೀವಿ ನೋಡಿ ಯೆಸ್… ಒಮ್ಮೆ ಈತನನ್ನ ಸರಿಯಾಗಿ ನೋಡಿಕೊಂಡು ಬಿಡಿ.‌ ಹೆಸರು ಜಾಮೀರ್ ಖಾನ್ ಅಂತಾ. ಮೂಲತಃ ಬೆಂಗಳೂರಿನ ನಿವಾಸಿ. ಹಣದ ದುರಾಸೆಗೆ ರಸ್ತೆಯಲ್ಲಿ ಕಾರಿನೊಳಗೆ ಹೋಗ್ತಿರೋ ಹಿರಿಯ ನಾಗರಿಕರನ್ನ ಟಾರ್ಗೆಟ್ ಮಾಡಿ ಹಿಂಬದಿಯಿಂದ ಹೋಗಿ ಬೈಕ್ ಟಚ್ ಮಾಡಿ ಗಲಾಟೆ ಮಾಡಿ ಹಣ ಸುಲಿಗೆ ಮಾಡ್ತಿದ್ದ. ಸದ್ಯ ಈತ  … Continue reading ಆಕ್ಸಿಡೆಂಟ್ ಹೆಸರಿನಲ್ಲಿ ಅಮಾಯಕರ ಸುಲಿಗೆ ಮಾಡ್ತಿದ್ದ ನಯವಂಚಕ..! ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇ ರೋಚಕ