ಅಪ್ಪುಗಾಗಿ ‘ನೀನೇ ರಾಜಕುಮಾರ’ ಎಂದು ಹಾಡಿದ ವಿದೇಶಿ ಮಹಿಳೆ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಪ್ಪು ಚಿತ್ರ ಬಂದು 23 ವರ್ಷ ಆಗಿದೆ. ಇದೇ ಮಾರ್ಚ್-14 ರಂದು ಈ ಚಿತ್ರವನ್ನ ರೀ-ರಿಲೀಸ್ ಮಾಡಲಾಗುತ್ತಿದೆ. ಪುನೀತ್ 50 ನೇ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಈ ಚಿತ್ರ ರೀ-ರಿಲೀಸ್ ಆಗುತ್ತಿದೆ. ಪುನೀತ್ ಫ್ಯಾನ್ಸ್ ಈಗಲೇ ಹಬ್ಬ ಶುರು ಮಾಡಿದ್ದಾರೆ. ಇನ್ನೂ ಮತ್ತೊಂದೆಡೆ ಅಪ್ಪುಗಾಗಿ ‘ನೀನೇ ರಾಜಕುಮಾರ’ ಹಾಡಿ ವಿದೇಶಿ ಮಹಿಳೆ ಗಮನ ಸೆಳೆದ ಘಟನೆ ಬೆಂಗಳೂರಿನ ಪಬ್ ಒಂದರಲ್ಲಿ ಜರುಗಿದೆ. ಪತ್ನಿಗಾಗಿ “ಜೊತೆಯಲಿ ಇರುವೆನು ಹೀಗೆ” ಎಂದ … Continue reading ಅಪ್ಪುಗಾಗಿ ‘ನೀನೇ ರಾಜಕುಮಾರ’ ಎಂದು ಹಾಡಿದ ವಿದೇಶಿ ಮಹಿಳೆ!
Copy and paste this URL into your WordPress site to embed
Copy and paste this code into your site to embed