ಕೋಲಾರ‌: ಟಯೋಟೋ ಕ್ವಾಲೀಸ್ ವಶ -‌ ಆರೋಪಿಯ ಬಂಧನ‌!

ಕೋಲಾರ‌ – ಬೆಂಗಳೂರಿನ ವೈಟ್‌ಫೀಲ್ಡ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಟಯೋಟೋ ಕ್ವಾಲೀಸ್ ಕೋಲಾರದಲ್ಲಿ ಪತ್ತೆಯಾಗಿದ್ದು, ಕಳ್ಳತನ ಮಾಡಿದ್ದ ಆರೋಪಿ ಸದ್ದಾಂಹುಸೇನ್‌ (೨೪) ನನ್ನು ಕೋಲಾರ ಕ್ರೈಂ ಪೋಲಿಸರು ಬಂಧಿಸಿದ್ದಾರೆ. ನಗರದ ಟೊಮೆಟೋ ಮಾರ್ಕೆಟ್ ಬಳಿ ಗಸ್ತಿನಲ್ಲಿದ್ದ ಕ್ರೈಂ ಪೋಲಿಸರಿಗೆ ನಂಬರ್ ಇಲ್ಲದೇ ಇದ್ದ ಟಯೋಟೋ ಕ್ವಾಲೀಸ್ ವಾಹನ ಪತ್ತೆಯಾಗಿದೆ. ಕ್ಷುಲ್ಲಕ ವಿಚಾರಕ್ಕೆ ಕಿರಿಕ್: ಚಿಕನ್‌ ಖರೀದಿಗೆ ಬಂದಿದ್ದ ವಿದೇಶಿ ಪ್ರಜೆ ಕೊಲೆ! ಪೋಲಿಸರನ್ನು ನೋಡಿ ಆರೋಪಿ ಕ್ವಾಲೀಸ್ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ. ಸುತ್ತುವರೆದ ಪೋಲಿಸರು ಆತನನ್ನು … Continue reading ಕೋಲಾರ‌: ಟಯೋಟೋ ಕ್ವಾಲೀಸ್ ವಶ -‌ ಆರೋಪಿಯ ಬಂಧನ‌!