ಪೊಲೀಸ್ ಠಾಣೆ ಪಕ್ಕದಲ್ಲಿ ಹೊತ್ತಿಕೊಂಡ ಬೆಂಕಿ ; ತಪ್ಪಿದ ಭಾರೀ ಅನಾಹುತ
ಬಾಗಲಕೋಟೆ : ಪೊಲೀಸ್ ಠಾಣೆ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಬಾಗಲಕೋಟ ಜಿಲ್ಲೆ ಇಲಕಲ್ ನಗರದ ಶಹರ್ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ. ಮತ್ತೊಂದು ಎಟಿಎಂ ಮಿಷಿನ್ ಕಳ್ಳತನ ; ಹಣದ ಸಮೇತ ಮೆಷಿನ್ ಎಗರಿಸಿದ ಖದೀಮರು ಪೊಲೀಸ್ ಠಾಣೆ ಹಿಂಭಾಗ ಬೆಳಗ್ಗ ನಗರಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದ್ದು, ಕಸ ರಾಶಿ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ತದನಂತರ ಪೊಲೀಸ್ ಠಾಣೆ ಹಿಂದೆ ಇದ್ದ ಟೈಯರ್ ಗೆ … Continue reading ಪೊಲೀಸ್ ಠಾಣೆ ಪಕ್ಕದಲ್ಲಿ ಹೊತ್ತಿಕೊಂಡ ಬೆಂಕಿ ; ತಪ್ಪಿದ ಭಾರೀ ಅನಾಹುತ
Copy and paste this URL into your WordPress site to embed
Copy and paste this code into your site to embed