ಮೃತದೇಹ ಸಾಗಣೆ ವೇಳೆ ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಲ್ಲಿ ಬೆಂಕಿ
ರಾಯಚೂರು : ಮೃತದೇಹ ಸಾಗಣೆ ವೇಳೆ ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ರಾಯಚೂರು ತಾಲೂಕಿನ ಆಶಾಪುರ ಗ್ರಾಮದ ಮಾರ್ಗದಲ್ಲಿ ಘಟನೆ ನಡೆದಿದೆ. ಬೆಂಕಿ ಅವಘಡ: ಸುಟ್ಟು ಕರಕಲಾದ ಗೋಣಿ ಚೀಲ ವ್ಯಾಪಾರಿ ಮನೆ! ರಾಯಚೂರು ನಗರದಿಂದ ಆಶಾಪುರಕ್ಕೆ ಮೃತದೇಹ ಸಾಗಿಸಲಾಗುತ್ತಿತ್ತು. ಮೃತದೇಹದ ಜೊತೆಗಿದ್ದ ಮೂವರು ಕುಟುಂಬಸ್ಥರು, ಚಾಲಕ ಸೇರಿ ನಾಲ್ವರು ಆ್ಯಂಬುಲೆನ್ಸ್ ನಲ್ಲಿದ್ದರು. ಈ ವೇಳೆ ಆ್ಯಂಬುಲೆನ್ಸ್‌ನ ಇಂಜಿನ್ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ.. ಅಂಬುಲೆನ್ಸ್ ನಲ್ಲಿ ದಟ್ಟವಾದ … Continue reading ಮೃತದೇಹ ಸಾಗಣೆ ವೇಳೆ ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಲ್ಲಿ ಬೆಂಕಿ
Copy and paste this URL into your WordPress site to embed
Copy and paste this code into your site to embed