ಶಾರ್ಟ್​ ಸರ್ಕ್ಯೂಟ್​.. ಬಾಲಕಿಯರ ಹಾಸ್ಟೆಲ್ ನಲ್ಲಿ ಅಗ್ನಿ ಅವಘಡ… ಮುಂದೇನಾಯ್ತು!

ತುಮಕೂರು:- ತುಮಕೂರಿನ ಬಿಹೆಚ್ ರಸ್ತೆಯಲ್ಲಿರುವ ಬಾಲಕಿಯರ ಹಾಸ್ಟೆಲ್​ನಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಹಚ್ಚಿಕೊಂಡ ಘಟನೆ ಜರುಗಿದೆ. ದೇಹ ಬಲಾಢ್ಯ ಆಗಲು ಪ್ರೋಟೀನ್​​ ಪೌಡರ್​ ಬಳಸುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ನೋಡಲೇಬೇಕು! ಹಾಸ್ಟೆಲ್​ನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದರು. ಹಾಸ್ಟೆಲ್​ನಲ್ಲಿ​ ಶಾರ್ಟ್​ ಸರ್ಕ್ಯೂಟ್ ಆಗುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಘಟನೆಯಿಂದ ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆ ಸಂಜೆ 6 ಗಂಟೆ ವೇಳೆ ಈ ಘಟನೆ ನಡೆದಿದ್ದು ವಿದ್ಯಾರ್ಥಿನಿಯರ ಮೊಬೈಲ್​ನಲ್ಲಿ ಘಟನೆ ವಿಡಿಯೋ ಮಾಡಲಾಗಿದೆ. ಪಟಾಕಿ ಹೊಡೆದಂತೆ ಸೌಂಡ್ ಸಮೇತ ಶಾರ್ಟ್ ಸರ್ಕ್ಯೂಟ್ … Continue reading ಶಾರ್ಟ್​ ಸರ್ಕ್ಯೂಟ್​.. ಬಾಲಕಿಯರ ಹಾಸ್ಟೆಲ್ ನಲ್ಲಿ ಅಗ್ನಿ ಅವಘಡ… ಮುಂದೇನಾಯ್ತು!