Gadaga: ಇಡೀ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ; ಐತಿಹಾಸಿಕ ಸ್ಮಾರಕಗಳ ಅವಶೇಷಗಳು…!

ಗದಗ;ಅದು ಕವಿ ರನ್ನನಿಗೆ ಆಶ್ರಯ ನೀಡಿದ್ದ ಕವಿವರ ಕಾಮಧೇನು, ದಾನಚಿಂತಾಮಣಿ ಅತ್ತಿಮಬ್ಬೆಯ ಪಾವನ ಭೂಮಿ, ಶರಣ ಸಹೋದರ-ಸಹೋದರಿ ಮುಕ್ತಾಯಿಯಕ್ಕ ಮತ್ತು ಅಜಗಣ್ಣನವರ ಜನ್ಮಭೂಮಿ. ಕಲ್ಯಾಣದ ಚಾಲುಕ್ಯರ ಕರ್ಮಭೂಮಿ, ಹೊಯ್ಸಳರ ರಾಜಧಾನಿ. ತನ್ನ ಗತಕಾಲದ ವೈಭವದಿಂದಲೇ ಹೆಸರಾದ ಆ ಗ್ರಾಮದಲ್ಲಿ 101 ದೇವಸ್ಥಾನ ಹಾಗೂ 101 ಭಾವಿಗಳಿವೆ ಎಂಬ ಪ್ರತೀತಿಯೂ ಇದೆ. ಇದೀಗ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲರ ಇಚ್ಛಾಶಕ್ತಿಯಿಂದಾಗಿ ಆ ಗ್ರಾಮದಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ನಡೆಯುತ್ತಿದ್ದು ಪಲ್ಲಕ್ಕಿ ಮೂಲಕ ಮನೆ ಮನೆಗೆ ತೆರಳಿ … Continue reading Gadaga: ಇಡೀ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ; ಐತಿಹಾಸಿಕ ಸ್ಮಾರಕಗಳ ಅವಶೇಷಗಳು…!