ನನ್ನ ವಿರುದ್ಧ ಸುಳ್ಳು ರೇಪ್‌ಕೇಸ್‌ ಹಾಕಲಾಗಿದೆ: ಮುನಿರತ್ನ!

ಬೆಂಗಳೂರು:-ನನ್ನ ವಿರುದ್ಧ ಸುಳ್ಳು ರೇಪ್‌ಕೇಸ್‌ ಹಾಕಲಾಗಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ. ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌: ಗುಣಧರನಂದಿ‌ ಮಹಾರಾಜರು! ತಮ್ಮ ವಿರುದ್ಧ ಸುಳ್ಳು ಅತ್ಯಾಚಾರ ದೂರು ದಾಖಲಿಸಿರುವ ಹಿಂದೆ ರಾಜರಾಜೇಶ್ವರಿ ನಗರ ಕಾಂಗ್ರೆಸ್‌ನ ಪರಾಜಿತೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಕೈವಾಡ ಇದೆ ಎಂದರು. ನನ್ನ ವಿರುದ್ಧ ಸುಳ್ಳು ರೇಪ್‌ಕೇಸ್‌ ಹಾಕಲಾಗಿದೆ. ನಾನು ಆದಿಚುಂಚನಗಿರಿಯ ಕಾಲ ಭೈರವ ದೇಗುಲಕ್ಕೆ ಬರ್ತೇನೆ. ಕುಸುಮಾ ಅವರೂ ಬರಲಿ. ರೇಪ್ ಕೇಸ್ ಕೊಟ್ಟವರು … Continue reading ನನ್ನ ವಿರುದ್ಧ ಸುಳ್ಳು ರೇಪ್‌ಕೇಸ್‌ ಹಾಕಲಾಗಿದೆ: ಮುನಿರತ್ನ!