Hubballi: ಮಾದಕ ವ್ಯಸನಿಗಳ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಡಿಫರಂಟ್ ಸಮರ!

ಹುಬ್ಬಳ್ಳಿ: ಮಾದಕ ದ್ರವ್ಯ ಪೆಡಲರ್ಸ್ ಮತ್ತು ವ್ಯಸನಿಗಳ ವಿರುದ್ಧ ಸಮರ ಸಾರಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯವು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿನೂತನವಾಗಿ ಜಾಗೃತಿ ಮೂಡಿಸಲಾರಂಭಿಸಿದೆ. ಕಳೆದ ಒಂದು ತಿಂಗಳಲ್ಲಿ ಹು-ಧಾ ಅವಳಿ ನಗರದಲ್ಲಿ 850ಕ್ಕೂ ಹೆಚ್ಚು ಜನ ಮಾದಕ ವಸ್ತುಗಳ ಬಳಕೆದಾರರನ್ನು ವಶಪಡಿಸಿಕೊಂಡು ತಪಾಸಣೆ ಮಾಡಲಾಗಿದೆ. 100ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. MBBS ವಿದ್ಯಾರ್ಥಿಗಳಿಗೆ ಸಿಗದ ಸ್ಕಾಲರ್ಶಿಪ್: ಬೀದಿಗಿಳಿದು ಪ್ರತಿಭಟನೆಗಿಳಿದ ಸ್ಟೂಡೆಂಟ್ಸ್! 12 ಡ್ರಗ್ ಪೆಡಲರ್ಸ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, 66 ಜನರನ್ನು ನ್ಯಾಯಾಂಗ ವಶಕ್ಕೆ … Continue reading Hubballi: ಮಾದಕ ವ್ಯಸನಿಗಳ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಡಿಫರಂಟ್ ಸಮರ!