ನೀತಿ ಹೇಳಬೇಕಾದವರಿಂದಲೇ ನೀಚ ಕೃತ್ಯ: 13 ವರ್ಷದ ಬಾಲಕಿ ಮೇಲೆ ಮೂವರು ಶಿಕ್ಷಕರಿಂದ ರೇಪ್!

ಚೆನ್ನೈ: ಅದೊಂದು ಕಾಲ ಇತ್ತು ಮರ್ರೆ. ಶಿಕ್ಷಕ, ವಿದ್ಯಾರ್ಥಿ ಅಂದ್ರೆ ದೇವರ ಸಮಾನ. ತಂದೆ-ತಾಯಿ ಯಂತೆ ವಿದ್ಯಾರ್ಥಿಗಳು ಶಿಕ್ಷಕರನ್ನು ಕಾಣುತ್ತಿದ್ದರು. ಅಷ್ಟೇ ಅಲ್ಲ ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಬುದ್ದಿ ಹೇಳುತ್ತಾ ಕಲಿಸುತ್ತಿದ್ದರು. ಅದು ಆಗಿನ ಕಾಲದಲ್ಲಿ ಶಿಕ್ಷಕ ಅಂದ್ರೆ ವಿದ್ಯಾರ್ಥಿಗಳಿಗೆ ಭಯದ ಜೊತೆಗೆ ಗೌರವವೂ ಇತ್ತು. ಕ್ಯಾಬ್ ನಲ್ಲಿ ಕಿಸ್, ರೊಮ್ಯಾನ್ಸ್ ಗೆ ಅವಕಾಶವಿಲ್ಲ: ವೈರಲ್ ಆಯ್ತು ಚಾಲಕನ ಪೋಸ್ಟರ್! ಆದರೆ ಈಗ ಕಾಲ ಕೆಟ್ಟಿದೆ ಮರ್ರೆ. ಬುದ್ದಿ ಹೇಳಬೇಕಾದವರೆ ನೀಚ ಕೃತ್ಯ ಎಸಗುತ್ತಿದ್ದಾರೆ. … Continue reading ನೀತಿ ಹೇಳಬೇಕಾದವರಿಂದಲೇ ನೀಚ ಕೃತ್ಯ: 13 ವರ್ಷದ ಬಾಲಕಿ ಮೇಲೆ ಮೂವರು ಶಿಕ್ಷಕರಿಂದ ರೇಪ್!