ಮದುವೆಗೆ ಒಂದು ವಾರ ಇರುವಾಗಲೇ ಭೀಕರವಾಗಿ ಕೊಲೆಯಾದ ಕಾನ್ಸ್‌ಟೇಬಲ್!
ಹಾಸನ:- ಮದುವೆಗೆ ಒಂದು ವಾರ ಇರುವಾಗಲೇ ಭೀಕರವಾಗಿ ಕಾನ್ಸ್‌ಟೇಬಲ್ ಕೊಲೆಯಾದ ಘಟನೆ ಜರುಗಿದೆ. ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಹರೀಶ್.ವಿ ಕೊಲೆಯಾದ ಪೊಲೀಸ್ ಕಾನ್ಸ್‌ಟೇಬಲ್. ಹರೀಶ್ ಬೆಂಗಳೂರಿನ KSISFನಲ್ಲಿ ಕಾನ್ಸ್‌ಟೇಬಲ್ ಆಗಿದ್ದರು. ಬೆಳಿಗ್ಗೆ ಬೇಗ ಏಳೋಕೆ ಹಿಂಸೆ ಆಗ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ! ಇದೇ ತಿಂಗಳು 11 ರಂದು ಹರೀಶ್ ವಿವಾಹ ನಿಶ್ಚಯವಾಗಿತ್ತು. ಸೋಮವಾರ ರಾತ್ರಿ ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ದುದ್ದ ಗ್ರಾಮದ … Continue reading ಮದುವೆಗೆ ಒಂದು ವಾರ ಇರುವಾಗಲೇ ಭೀಕರವಾಗಿ ಕೊಲೆಯಾದ ಕಾನ್ಸ್‌ಟೇಬಲ್!
Copy and paste this URL into your WordPress site to embed
Copy and paste this code into your site to embed