ನೈತಿಕ ಪೊಲೀಸ್​ಗಿರಿ ಕೇಸ್; ಮೂವರು ಮುಸ್ಲಿಂ ಯುವಕರು ಅರೆಸ್ಟ್..!

ಬೀದರ್:- ನೈತಿಕ ಪೊಲೀಸ್​ಗಿರಿ ಕೇಸ್ ಗೆ ಸಂಬಧಪಟ್ಟಂತೆ ಮೂವರು ಮುಸ್ಲಿಂ ಯುವಕರನ್ನು ಅರೆಸ್ಟ್ ಮಾಡಲಾಗಿದೆ. Gold Price: ನಿಲ್ಲದ ಚಿನ್ನ, ಬೆಳ್ಳಿ ಬೆಲೆ ಏರಿಕೆ.. ಇಲ್ಲಿದೆ ಇವತ್ತಿನ ದರಪಟ್ಟಿ! ಈ ಹಿಂದೆ ಹಿಂದೂ ವ್ಯಕ್ತಿ ಜೊತೆ ಮುಸ್ಲಿಂ ಮಹಿಳೆ ಕುಳಿತಿದ್ದಕ್ಕೆ ಮುಸ್ಲಿಂ ಯುವಕರು ಸೇರಿಕೊಂಡು ಹಿಂದೂ ವ್ಯಕ್ತಿ ಹಾಗೂ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಹಲ್ಲೆ ಸಂಬಂಧ ಬಸವಕಲ್ಯಾಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿನ್ನೆ ಮುಸ್ಲಿಂ ಸಮುದಾಯದ ಮೂವರು ಯುವಕರನ್ನು ಬಂಧಿಸಿದ್ದು, ಮತ್ತಿಬ್ಬರು … Continue reading ನೈತಿಕ ಪೊಲೀಸ್​ಗಿರಿ ಕೇಸ್; ಮೂವರು ಮುಸ್ಲಿಂ ಯುವಕರು ಅರೆಸ್ಟ್..!