ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಕೇಸ್ – ಕಾಂಗ್ರೆಸ್ ಮುಖಂಡ ಅರೆಸ್ಟ್!

ಬೆಂಗಳೂರು : ಹೇ ಏನೋ ಗುರಾಯಿಸುತ್ತಿಯಾ…. ನಾನು ಯಾರು ಗೊತ್ತಾ…? ನೀನು ಡಿಪಾರ್ಟ್ಮೆಂಟ್ ಆದ್ರೆ ನನ್ನನು ಏನು ಮಾಡೋದಿಕ್ಕೆ ಆಗೋದಿಲ್ಲ ಎಂದು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ… IPL 2024: ಪಂಜಾಬ್ ಗೆ ಕಂಟಕವಾದ್ರಾ ಹರ್ಷಲ್!, ರನ್ ಗಳ ಸುರಿಮಳೆ! ಹೀಗೆ ಕಾಂಗ್ರೆಸ್ ಮುಖಂಡ ಬೆಸ್ತಮಾನಹಳ್ಳಿ ಯಲ್ಲಪ್ಪ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಅಶೋಕ್ ಮೇಲೆ ಮಿಲ್ಕ್ ಟ್ರೆಯಿಂದ ಹಲ್ಲೆ ನಡೆಸುತ್ತಿರುವ ಸಿಸಿ ಕ್ಯಾಮರಾ ದೃಶ್ಯ … Continue reading ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಕೇಸ್ – ಕಾಂಗ್ರೆಸ್ ಮುಖಂಡ ಅರೆಸ್ಟ್!